Tuesday, December 14, 2010

ನಾನೋ ಕವನ

ಬರೆಯಲು ಹೋದೆ ಕವನ
ಎದುರಿಗೆ ಬಂದಳು ಭಾವನ
ಹೋಯಿತು ನನ್ನ ಗಮನ
ಅಲ್ಲಿಗೆ ಮುಗಿಸಿದೆ ಕವನ